Friday 24 August 2007

ಮೌನದ ಮಾತು - ಈ ಬ್ಲಾಗು ನನಗ್ಯಾಕೆ?



ಮನದಾಳದಿಂದ ಆವರಿಸುವ ಮೌನದ ಮಾತುಗಳು ಒಂದೇ ಎರಡೇ? ಅಯ್ಯೋ.. ಸಾವಿರಾರು ನೆನಪುಗಳು, ಕೋಟಿ ಭಾವನೆಗಳು, ಲೆಕ್ಕವಿಲ್ಲದಷ್ಟು ಕನಸುಗಳು... ಹೀಗೆ ಇವೆಲ್ಲವೂ ಸದಾ ಮನದಲ್ಲಿ ತಮ್ಮ ಪ್ರಯಾಣ ಮಾಡುತ್ತಲೇ ಇರುತ್ತವೆ. ಅವುಗಳನ್ನು ನಾನಿಲ್ಲಿ ಅಭಿವ್ಯಕ್ತ ಪಡಿಸಿದರೆ ಏನೋ ನನ್ನ ಮನಸ್ಸೆಂಬ ಸಾಗರಕ್ಕೆ ನೆಮ್ಮದಿಯಾಗಬಹುದು ಎಂಬ ಆಶಯದಿಂದ ಈ ಬ್ಲಾಗನ್ನು ನಾನು ಆರಂಭಿಸುತ್ತಿದ್ದೇನೆ.
ಸ್ನೇಹಿತರೇ ನೀವು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ. ನಿಮ್ಮ ಯಾವುದೇ comments ಇದ್ದರೂ ಇಲ್ಲಿ ವ್ಯಕ್ತಪಡಿಸಿ.




ಇತೀ ನಿಮ್ಮವ,
ರಾಘವ ಶರ್ಮ
ನವದೆಹಲಿ

7 comments:

Prakash Shetty said...

ಬ್ಲಾಗು ಮಾಡಿದ ಉದ್ದೇಶ ಅರ್ಥಪೂರ್ಣವಾಗಿದೆ..
ಮನದಾಳದಿಂದ ಸ್ಪುರಣಗೊಂಡ ಬರಹಗಳು ಈ ಬ್ಲಾಗಿನೆಲ್ಲೆಡು ಸುರಿದು ನಮ್ಮ ಮನ ಮುದಗೊಳಿಸಲೆಂದು ಪ್ರಕಶಕ.ಕಾಂ ಬಳಗದ ಪರವಾಗಿ ಆಶಿಸುತ್ತೇನೆ...

ಶುಭವಾಗಲಿ...

ಪ್ರಕಾಶ್ ಶೆಟ್ಟಿ ಉಳೆಪಾಡಿ

ಕೆ. ರಾಘವ ಶರ್ಮ said...

ಧನ್ಯವಾದಗಳು ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರೇ...
ನನ್ನನ್ನು ಯಾವಾಗಲೂ ಹೀಗೆ ಪ್ರೋತ್ಸಾಹಿಸುತ್ತೀರಿ ಅನ್ನುವ ವಿಶ್ವಾಸದೊಂದಿಗೆ....
ನಿಮ್ಮವ,
ರಾಘವ ಶರ್ಮ

ಹನಿ said...

ಹೌದು..ಇಲ್ಲಿ ನೀವು ವ್ಯಕ್ತ ಪಡಿಸಿರುವ ಪ್ರತಿಯೊಂದು ಅಂಶವು ನಿಜ ಜೀವನದ ಕೆಲವೊಂದು ಸಂಗತಿ.ಪ್ರತಿಯೊಬ್ಬರ ಜೀವನದಲ್ಲಿ ಇಂತಹ ಸನ್ನಿವೇಶಗಳು ಎದುರಾದಾಗ ದಿಕ್ಕು ತೋಚದಂತಾಗುತ್ತದೆ ಆಗ ಇದನ್ನು ಅಳವಡಿಸಿಕೊಂಡರೇ ಎಂತಹ ಸಮಸ್ಯೆಯೂ ಕ್ಷಣದಲ್ಲಿ ಕಳೆದುಹೋಗುತ್ತದೆ ಎನ್ನುವುದಂತೂ ನಿಜ. ನಿಮ್ಮ ಈ ಬ್ಲಾಗ್ ಓದಿದಾಗ ನನಗೆ ಸನ್ನಿವೇಶಗಳು ಕಣ್ಣ ಮುಂದೆ ಎದುರಾದಂತಿದ್ದವು. ನಿಮ್ಮ ಈ ಒಳ್ಳೆಯ ಉದ್ದೇಶಕ್ಕೆ ಶುಭವಾಗಲೀ ಎಂದು ಆಶಿಸುತ್ತೇನೆ.....


ಪವಿತ್ರ.ಎಸ್

ಚಿತ್ರಾ ಸಂತೋಷ್ said...

ಹಲೋ ಮಿಸ್ಟರ್ ರಾಘವ ಶರ್ಮಾ ಅವರೇ..
ನಿಮ್ಮ ಬ್ಲಾಗ್ ಕಾರ್ಯ ಮುಂದುವರೆಯಲಿ

ರೇಣುಕಾ ನಿಡಗುಂದಿ said...

ರಾಘವ, ನಿಮ್ಮ ಮೌನದ ಮಾತು ಮೌನದಲ್ಲೇ ಅಡಗದಿರಲಿ. ಮಾತಡಪ್ಪಾ....ಇನ್ನೂ ಸಾಕಾಷ್ಟಿದೆ ಯಾಕೆ ಈ ಆಲಸ್ಯ.???

Madhu said...

Search in kannada by typing in kannada.

http://www.yanthram.com/kn/

Add kannada search to your blog with onestep.

http://kannadayanthram.blogspot.com

Add Kannda Search to your iGoogle page.

http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag

Unknown said...

Nimma modala lekana ello odida nenapu. irali lekanada concept olledide. ide riti munduvarili nimma akshara