tag:blogger.com,1999:blog-2818153219058834250.post5544102727359379661..comments2023-03-20T03:29:28.591-07:00Comments on ಮೌನದ ಮಾತು: ಕೆ. ರಾಘವ ಶರ್ಮhttp://www.blogger.com/profile/04512752708389887508noreply@blogger.comBlogger12125tag:blogger.com,1999:blog-2818153219058834250.post-65865384864255958422009-04-14T02:50:00.000-07:002009-04-14T02:50:00.000-07:00Dear sir,
ನಿಮ್ಮ ಈ ಒಂದು ಲೇಖನವನ್ನ ನಾನು ಮೊದಲೇ ಓದಬಾರದ...Dear sir,
ನಿಮ್ಮ ಈ ಒಂದು ಲೇಖನವನ್ನ ನಾನು ಮೊದಲೇ ಓದಬಾರದಿತ್ತ ಅಂತ ಇವಾಗ್ ಅನಿಸ್ತ ಇದೆ. ನಿಜವಾಗಲೂ ನಿಮ್ಮ ಯೋಚನಾ ದೃಷ್ಟಿ, ನಿಮ್ಮ ಬರವಣಿಗೆ ಶೈಲಿ ಎರಡು ತುಂಬಾನೇ ಚೆನ್ನಾಗಿದೆ.
ನಮ್ಮದು ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ... ಎಷ್ಟು ಅರ್ಥವತ್ತಾದ ಮಾತು.
ಧನ್ಯವಾದಗಳು ಸರ್. ನಿಮ್ಮ ಈ ಲೇಖನ ಓದಿ ಎಷ್ಟೋ ಜನರ 'ಪ್ರೀತಿ' ಎಂಬುದರ ಬಗೆಗೆ ಇರುವ ಭಾವನೆಗಳು ಬದಲಾಗಬಹುದು ಅಂದುಕೊಂಡಿದೀನಿ. ಹೀಗೆ ಬರೀತಾ ಇರಿ. ನಮ್ಮಂತವರಿಗೆ ಸಹಾಯ ಆಗತ್ತೆ. thanks..

ನವ್ಯ.....Anonymoushttps://www.blogger.com/profile/00781784002639447498noreply@blogger.comtag:blogger.com,1999:blog-2818153219058834250.post-27452148233124475552009-03-27T03:37:00.000-07:002009-03-27T03:37:00.000-07:00nimma love heege saagali...nimma love heege saagali...ರಾಕೇಶ್ ಕುಮಾರ್ ಕಮ್ಮಜೆhttps://www.blogger.com/profile/10869304806232777935noreply@blogger.comtag:blogger.com,1999:blog-2818153219058834250.post-17750423372470673522009-03-18T12:36:00.000-07:002009-03-18T12:36:00.000-07:00ಪ್ರಕಾಶ್, ಚಿತ್ರಾ, ನಾವಡರೇ, ಪರಾಂಜಪೆಯವರೇ,ಹೆಗ್ಡೆಯವ್ರೇ, ...ಪ್ರಕಾಶ್, ಚಿತ್ರಾ, ನಾವಡರೇ, ಪರಾಂಜಪೆಯವರೇ,ಹೆಗ್ಡೆಯವ್ರೇ, ಮಾಂಬಾಡಿ ಹರೀಶರೇ, ಅನ್ನಪೂರ್ಣ ದೈತೋಟರೇ ನೋಡಿ ಕಾಮೆಂಟಿಸಿದ್ದಕ್ಕೆ ಧನ್ಯವಾದ...ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-2818153219058834250.post-58506652837987576282009-03-14T05:01:00.000-07:002009-03-14T05:01:00.000-07:00ಅದಕ್ಕೊಂದು ದಿನ ಯಾಕೆ? ದಿನಾ ಯಾಕಾಗಬಾರದು?Correct !!ಅದಕ್ಕೊಂದು ದಿನ ಯಾಕೆ? ದಿನಾ ಯಾಕಾಗಬಾರದು?
Correct !!Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-2818153219058834250.post-25736855712273112832009-02-12T00:45:00.000-08:002009-02-12T00:45:00.000-08:00ರಾಘವ,ಬರಹ ಇಷ್ಟವಾಯಿತು. ಮು೦ದುವರಿಯಲಿ.ನನ್ನ ಬ್ಲಾಗಿಗೂ ಒಮ್...ರಾಘವ,
ಬರಹ ಇಷ್ಟವಾಯಿತು. ಮು೦ದುವರಿಯಲಿ.
ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2818153219058834250.post-15279839223128051972009-02-11T22:52:00.000-08:002009-02-11T22:52:00.000-08:00ನಮಸ್ಕಾರ,ನಿಮ್ಮ ಬ್ಲಾಗ್ ಗೆ ನನ್ನದು ಮೊದಲ ಭೇಟಿ. ಖುಷಿ ಕೊಟ...ನಮಸ್ಕಾರ,
ನಿಮ್ಮ ಬ್ಲಾಗ್ ಗೆ ನನ್ನದು ಮೊದಲ ಭೇಟಿ. ಖುಷಿ ಕೊಟ್ಟಿತು ಬರಹ. ನೀವು ಹೇಳಿದಂತೆಯೇ ಪ್ರೀತಿ ಎಲ್ಲದಕ್ಕೂ ಮದ್ದು. ಆದರೆ ನಮ್ಮೊಳಗಿನ ಪ್ರತಿಷ್ಠೆ ಹಾಗೂ ಮೂಲಭೂತವಾದಿತನ ನಿಲುವನ್ನು ಬಿಡಬೇಕು ಎಂಬುದು ನನ್ನ ಅನಿಸಿಕೆ.
ಹೀಗೇ ಬರೆಯುತ್ತಾ ಇರಿ, ನಾವು ಬರುತ್ತಾ ಇರುತ್ತೇವೆ.
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-2818153219058834250.post-74984235096743541102009-02-09T23:45:00.000-08:002009-02-09T23:45:00.000-08:00ರಾಘವ...ಪ್ರೇಮಕ್ಕಿಲ್ಲ ಜಾತಿ ಬೇಲಿಯ ಎಲ್ಲೆ...ಚಂದವಾದ .. ಸ...ರಾಘವ...

ಪ್ರೇಮಕ್ಕಿಲ್ಲ ಜಾತಿ ಬೇಲಿಯ ಎಲ್ಲೆ...

ಚಂದವಾದ .. ಸಮಯೋಚಿತ ಬರಹ..

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2818153219058834250.post-6679589931241541922009-02-06T02:08:00.000-08:002009-02-06T02:08:00.000-08:00ಪ್ರೇಮಕ್ಕೆ ಸೈ..ಎಂದು ಪ್ರೇಮಲೋಕದಲ್ಲಿ ವಿಹರಿಸುವವರಿಗೆ ಎಂಥ...ಪ್ರೇಮಕ್ಕೆ ಸೈ..ಎಂದು ಪ್ರೇಮಲೋಕದಲ್ಲಿ ವಿಹರಿಸುವವರಿಗೆ ಎಂಥದ್ದು ಜಾತಿ, ಧರ್ಮ...ಇತ್ಯಾದಿ ಅಲ್ವ..ಅದಕ್ಕೊಂದು ದಿನ ಯಾಕೆ? ದಿನಾ ಯಾಕಾಗಬಾರದು?ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-2818153219058834250.post-45636250378053077962009-02-06T01:06:00.000-08:002009-02-06T01:06:00.000-08:00ಯಾಕಾಗಲ್ಲ ಚಿತ್ರಾ?? ನನಗೆ, ನಿನಗೆ ಆಗದಿದ್ದರೂ, ಬೇರೆಯವರಲ್...ಯಾಕಾಗಲ್ಲ ಚಿತ್ರಾ??
ನನಗೆ, ನಿನಗೆ ಆಗದಿದ್ದರೂ, ಬೇರೆಯವರಲ್ಲಿ ಆಗಬಹುದಲ್ವಾ?
ನಮಗೆ ಕೆಲವು 'ಬೌಂಡರಿ'ಯೊಳಗೆ ಬದುಕಬೇಂಕೆಂಬ ಅನಿವಾರ್ಯ ಎದುರಾದಾಗ ಅದರೊಳಗೆ ಇರಬೇಕಾಗುತ್ತೆ. ಕೆಲವ್ರು ಈ ಬೌಂಡರಿ ದಾಟಿ ಬರ್ತಾರೆ. ಉದಾಹರಣೆಗೆ ಕಣ್ಣ ಮುಂದೆ ಬೇಕಾದಷ್ಟು ಮಂದಿ ಇದ್ದಾರಲ್ಲಾ....ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-2818153219058834250.post-62261485684883342472009-02-06T01:04:00.000-08:002009-02-06T01:04:00.000-08:00This comment has been removed by the author.ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-2818153219058834250.post-6686688313223510062009-02-05T23:30:00.000-08:002009-02-05T23:30:00.000-08:00ರಾಘವಾಆಆಆಆ.......ಎಂಥ ಪ್ರಿಯೆಗೆ ಬೇಗನೇ ಪತ್ರ ಹಾಕಿಬಿಟ್ಟಿ...ರಾಘವಾಆಆಆಆ.......ಎಂಥ ಪ್ರಿಯೆಗೆ ಬೇಗನೇ ಪತ್ರ ಹಾಕಿಬಿಟ್ಟಿದ್ದೀಯಾ...ಇನ್ನು 7 ದಿನ ಇದೆ ಮಾರಾಯ. ಇರಲಿ ಬಿಡು. .ಗುಡ್..
ಯಾವುದೇ ಸಂಬಂಧದ ಚೌಕಟ್ಟಿಗೆ ಸಿಗದ, ಜಾತಿ-ಧರ್ಮ-ಬಣ್ಣವೆಂಬ ಭೇದದ ಕಂದಕವನ್ನು ದಾಟಿದ, ಹೆಸರೇ ಇಲ್ಲದ ಪ್ರೀತಿ ಮಾತ್ರ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತೆ”. ..ಇದೆಲ್ಲ ಹೌದು..ನಾನೂ ಹೀಗೇ ಅಂದುಕೊಳ್ಳುತ್ತೀನಿ..ಆದ್ರೆ ಹೀಗಾಗುತ್ತಾ?!
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-2818153219058834250.post-56639045929108288532009-02-05T21:36:00.000-08:002009-02-05T21:36:00.000-08:00ಹೌದು.. ಪ್ರೇಮಕ್ಕೆ ಜಾತಿ, ಬಣ್ಣ, ಮಡಿ, ಮೈಲಿಗೆ.. ಯಾವುದೂ ...ಹೌದು.. ಪ್ರೇಮಕ್ಕೆ ಜಾತಿ, ಬಣ್ಣ, ಮಡಿ, ಮೈಲಿಗೆ.. ಯಾವುದೂ ತಗಲಬಾರದು...

ಆಗಲೇ ಅದರ ನಿಜವಾದ ಮೌಲ್ಯ ತಿಳಿಯುವುದು...

ಆದರೂ ಪ್ರೇಮಕ್ಕೆ ನಿರ್ಧಿಷ್ಟ ದಿನ ನಿಗದಿ ಪಡಿಸುವುದು ಸರಿಯಲ್ಲ...

ಅನುದಿನವೂ ಪ್ರೇಮಕ್ಕಾಗಿ ಕಿಂಚಿತ್ತು ಸಮಯವನ್ನು ಮುಡಿಪಾಗಿಟ್ಟು ಅದನ್ನು ಕಾಪಾಡಿಕೊಳ್ಳುವುದು ಉಚಿತPrakash Shettyhttps://www.blogger.com/profile/01669946172436488984noreply@blogger.com